We are happy to help you to choose your life partner. ನಿಮ್ಮ ಬಾಳ ಸಂಗಾತಿಯ ಆಯ್ಕೆಗೆ ಸಹಾಯ ಮಾಡಲು ನಮಗೆ ಸದಾ ಸಂತೋಷವೆನಿಸುತ್ತದೆ

Profile ID Name Age Caste Education Occupation View
2039 POOJA S 25 Sadhu Lingayath BA . View
2038 RAMESH GH 31 Lingayath PUC BKG employee View
2037 KAVYASHRI. S 27 Bestharu MTech Engineer View
2036 KAVYASHRI. S 27 Bestharu MTech Engineer View
2035 TIRUMALESH 38 Sadhu Lingayath PUC LARRY OWNER View
2034 NAGARAJA KH 38 Sadhu Lingayath BA Agriculture View
2033 PRADEEP KUMAR B 35 Sadhu Lingayath BA Manager Reliance smart point View
2032 RAKESH H 31 Sadhu Lingayath ITI Technician . NMDC LTD View
2031 SRINIVASA B.K 32 Sadhu Lingayath PUC Oparater jindal company.Toranagallu View
2029 GANGAMBIKA M 33 Lingayath BE Engineer View
1

About Us

ನಮ್ಮ ಈ ಸಂಸ್ಥೆಯು ಅನೇಕ ವರ್ಷಗಳಿಂದ ವಧು-ವರರನ್ನು ಸಂಪರ್ಕಿಸಿ ಕೊಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ನಿಮ್ಮೆಲ್ಲರ ಅಭಿಲಾಷೆಯಂತೆ ಆಶೀರ್ವಾದದೊಂದಿಗೆ ಈ ಸಂಸ್ಥೆಯ Website (ಜಾಲತಾಣ) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರ ಉಪಯೋಗವನ್ನು ಪಡೆದುಕೊಳ್ಳತಕ್ಕದ್ದು.

* ನಮ್ಮ ಸಂಸ್ಥೆಯ ಸೂಚನೆಗಳು ಈ ಕೆಳಕಂಡಂತಿವೆ *

  • ನಿಮ್ಮ ಸಂಪೂರ್ಣ ವಿಳಾಸ ಮತ್ತು ಭಾವಚಿತ್ರವನ್ನು ನಮ್ಮ ಕಚೇರಿಯ ವಿಳಾಸಕ್ಕೆ ಕಳುಹಿಸಬೇಕು ಅಥವಾ E-Mail (somannasandur@gmail.com) ಮಾಡಬೇಕು.
  • ಕಡ್ಡಾಯವಾಗಿ ವಧುವಿಗೆ 18 ವರ್ಷ ವರನಿಗೆ 21 ವರ್ಷಗಳಾಗಿರಬೇಕು
  • ಚಂದಾದಾರರಾಗಲು 2100/- ರೂಗಳನ್ನು ಪಾವತಿಸಬೇಕು.
  • ಶುಲ್ಕವನ್ನು ಪಾವತಿಸಿದ ನಂತರವಷ್ಟೇ ತಮ್ಮ ವ್ಯಕ್ತಿ ವಿವರವನ್ನು ಪ್ರಕಟಿಸಲಾಗುತ್ತದೆ (ಡಿಜಿಟಲೀಕರಣಗೊಳಿಸಲಾಗುತ್ತದೆ).
  • ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲು ನಮ್ಮಲ್ಲಿ ಅವಕಾಶವಿದೆ.
  • ಚಂದಾದಾರರಾದ ದಿನದಿಂದ 6 ತಿಂಗಳು ಕಾಲಾವಕಾಶವಿರುತ್ತದೆ. ಎರಡು ಕಡೆಯವರು (ಗಂಡು-ಹೆಣ್ಣು) ಒಪ್ಪಿಗೆಯಾದ ನಂತರ ನಮಗೆ ತಿಳಿಸತಕ್ಕದ್ದು ಏಕೆಂದರೆ ನಿಮ್ಮ ಭಾವಚಿತ್ರ ಮತ್ತು ವಿಳಾಸವನ್ನು ತೆಗೆದುಹಾಕಲಾಗುತ್ತದೆ.
  • ಮಾಹಿತಿ ಅಪೂರ್ಣವಾಗಿರುವುದು ಮತ್ತು ಮಾಹಿತಿಗಳ ಸತ್ಯಾಸತ್ಯತೆಗಳಿಗೆ ಮಾಹಿತಿ ನೀಡಿದ ಕುಟುಂಬಸ್ಥರು ಜವಾಬ್ದಾರರಾಗಿರುತ್ತಾರೆ
  • ವಧು-ವರರನ್ನು ಸಂಪರ್ಕಿಸಿ ಕೊಡುವುದು ಮಾತ್ರ ನಮ್ಮ ಕೆಲಸವಾಗಿರುತ್ತದೆ ಮುಂದಿನ ಆಗು-ಹೋಗುಗಳಿಗೆ ನಾವು ಜವಾಬ್ದಾರರಲ್ಲ.
  • ನೀವು ಚಂದಾದಾರರು ಆದ ಮೇಲೆ ನೀವು ಕಟ್ಟಿದ 2100/- ರೂಗಳನ್ನು ಹಿಂದಿರುಗಿಸುವುದಿಲ್ಲ. ನಮ್ಮಲ್ಲಿರುವ ಸೌಲಭ್ಯವನ್ನು ಪಡೆದುಕೊಳ್ಳ ತಕ್ಕದ್ದು
  • ಸದಸ್ಯತ್ವವು ಒಬ್ಬ ವಧು ಅಥವಾ ಒಬ್ಬ ವರನಿಗೆ ಮಾತ್ರವಾಗಿರುತ್ತದೆ